Signed in as:
filler@godaddy.com
Explore wisdom and wellness through culture and mindfulness.
Explore wisdom and wellness through culture and mindfulness.
ಸೋಮೇಶ್ವರ ಶತಕ
ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ
ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವರಾ
ವ್ಯಕ್ತಿಯು ಪಂಡಿತರಿಂದ, ಶಾಸ್ತ್ರಗಳಿಂದ, ಅನುಭವದಿಂದ, ಸುಜ್ಞಾನದಿಂದ ಹಾಗೂ ಸಜ್ಜನರ ಸಂಗದಿಂದ ಕಲಿತಾಗ ಸರ್ವಜ್ಞನಾಗುತ್ತಾನೆ.
We love our customers, so feel free to visit during normal business hours.
796W+82C, Hosapete, Karnataka 583201, India
Open today | 09:00 am – 05:00 pm |
Get 10% off your first purchase when you sign up for our newsletter!
We use cookies to analyze website traffic and optimize your website experience. By accepting our use of cookies, your data will be aggregated with all other user data.